Pulwama : Wife of Mandya Soldier Guru shed tears. Guru family is in shock, Guru was married just recently 8 months back. Here is what his wife says <br /><br />ಮದುವೆಯಾಗಿ ಇನ್ನೂ ಎಂಟು ತಿಂಗಳು ಕಳೆದಿದೆ, ಪತಿ ಸದಾ ಹತ್ತಿರವಿರಬೇಕು ಎಂದು ಬಯಸುವ ಮನಸ್ಸು ಆದರೆ ದೇಶಕ್ಕಾಗಿ ಹೋರಾಡುತ್ತಿರಬೇಕಾದರೆ ತನ್ನ ಆಸೆಗಳನ್ನು ಹೇಗೆ ಹೇಳಿಕೊಳ್ಳುವುದು ಎಂದು ಎಲ್ಲವನ್ನೂ ನುಂಗಿಕೊಂಡೇ ಜೀವನ ಸಾಗಿಸುತ್ತಿರುವ ಯೋಧ ಗುರು ಪತ್ನಿ ಕಲಾವತಿ.